STORYMIRROR

Sahana Prasad

Others

3  

Sahana Prasad

Others

ಬದುಕಿನ ಅರ್ಥಗಳು

ಬದುಕಿನ ಅರ್ಥಗಳು

1 min
11.7K


ಮಾನವ ಸಂಘಜೀವಿ

ಬೇಕು ಅವನಿಗೆ ಸಂಬಂಧಗಳು

ಮನೆಯಲ್ಲಿ, ಹೊರಗೆ...

ಹತ್ತಿರ, ದೂರ...

ಬದುಕಲು ಕೆಲವು ಸಾಕು

ಇನ್ನು ಕೆಲವು...

ಬದುಕೇ ಬೇಡ ಅನ್ನುವಷ್ಟು!


Rate this content
Log in