ಬಾಲ್ಯದ ನೆನಪುಗಳು
ಬಾಲ್ಯದ ನೆನಪುಗಳು

1 min

23.4K
ಸುಳಿಸುಳಿದು ಕಾಡುತಿವೆ ಬಾಲ್ಯಾದಾಟದ ನೆನಪುಗಳು
ಹಸಿಹಸಿರಾಗಿವೆ ಕೈಜಾರಿ ನದಿಗೆ ಬಿದ್ದ ಗಳಿಗೆಗಳು
ಈಜು ತಿಳಿಯದೇ ಕಾಪಾಡಿ ಎಂದು ಬೊಬ್ಬಿಟ್ಟ ಕ್ಷಣಗಳು
ಆಕಾಶಕ್ಕೆ ಹಾರಿ ಬಿಟ್ಟ ಬಾಲಂಗೋಚಿಗಳು
ಮೇಲಕ್ಕೆ ಎಸೆದ ಕಾಗದದ ರಾಕೆಟುಗಳು
ಓ ಬಾಲ್ಯವೇ ಮರಳಿ ಬರುವೆಯಾ
ನೊಂದ ಮನಗಳಿಗೆ ತಂಪನ್ನಿಯುವೆಯಾ