ಅಂದಿನ ಹಿಂದಿನ...
ಅಂದಿನ ಹಿಂದಿನ...

1 min

2.8K
ಕೆಟ್ಟದ್ದನ್ನು ನೋಡಬಾರದು
ಕೆಟ್ಟದ್ದನ್ನು ಮಾತಾಡಬಾರದು
ಕೆಟ್ಟದ್ದನ್ನು ಮಾಡಬಾರದು
ಇದು ಅಂದಿನ ಗಾಂಧಿಯಾ ತತ್ವ...
ಕೆಟ್ಟದ್ದನ್ನೇ ನೋಡಿ
ಕೆಟ್ಟದ್ದನ್ನೇ ಮಾತಾಡಿ
ಕೆಟ್ಟದ್ದನ್ನೇ ಮಾಡೋದು
ಹಿಂದಿನ ಹಲವು ಮಂದಿಯ ತತ್ವ...