I'm Masthi Babu and I love to read StoryMirror contents.
ಬಿಸಿಲಿನ ತಾಪ ಬಿಸಿಲಿನ ತಾಪ
ಕತ್ತಲು ತುಂಬಿದ ಮನಕೆ ಬೆಳಕು ಕಾಣುವುದು ಎಂಬ ಸತ್ಯವ ತಿಳಿಸಿತು ಈ ವೃಕ್ಷವು ಕತ್ತಲು ತುಂಬಿದ ಮನಕೆ ಬೆಳಕು ಕಾಣುವುದು ಎಂಬ ಸತ್ಯವ ತಿಳಿಸಿತು ಈ ವೃಕ್ಷವು
ಮಾಸ್ತಿ ಎಂಬುದು ಕನ್ನಡ ಆಸ್ತಿಯು ಎಂಬುದನು ನಾವು ಅರಿಯೋಣ ಮಾಸ್ತಿ ಎಂಬುದು ಕನ್ನಡ ಆಸ್ತಿಯು ಎಂಬುದನು ನಾವು ಅರಿಯೋಣ
ಗಾಳಿಪಟದ ದಾರವ ಹಿಡಿದು ಎಳೆಯುವಂತೆ ಸೂತ್ರಧಾರನು ಆಡಿಸುತಿಹನು ನಮ್ಮಯ ಜೀವನವ ಗಾಳಿಪಟದ ದಾರವ ಹಿಡಿದು ಎಳೆಯುವಂತೆ ಸೂತ್ರಧಾರನು ಆಡಿಸುತಿಹನು ನಮ್ಮಯ ಜೀವನವ
ಎದೆತಟ್ಟಿ ನಾ ಜೀತದವನಲ್ಲ ಎಂದೇಳುವ ಧೈರ್ಯವ ಪಡೆದಿಹರು ನನ್ನ ಜನ ಎದೆತಟ್ಟಿ ನಾ ಜೀತದವನಲ್ಲ ಎಂದೇಳುವ ಧೈರ್ಯವ ಪಡೆದಿಹರು ನನ್ನ ಜನ
ನಿಮ್ಮಯ ಆತ್ಮಕೆ ಶಾಂತಿಯ ಕೋರುತ ಮತ್ತೆ ನಮ್ಮಯ ನಾಡಲೆ ಮರುಹುಟ್ಟು ಸಿಗಲೆಂದು ಕೋರುವೆವು. ನಿಮ್ಮಯ ಆತ್ಮಕೆ ಶಾಂತಿಯ ಕೋರುತ ಮತ್ತೆ ನಮ್ಮಯ ನಾಡಲೆ ಮರುಹುಟ್ಟು ಸಿಗಲೆಂದು ಕೋರುವೆವು.
ಮುನ್ನುಗ್ಗಿ ಸಾಗುವ ಗುಣವನು ಬೆಳೆಸಿದವಳು ನೀನೇ ಅಲ್ಲವೆ? ಮುನ್ನುಗ್ಗಿ ಸಾಗುವ ಗುಣವನು ಬೆಳೆಸಿದವಳು ನೀನೇ ಅಲ್ಲವೆ?
ಕಲಿ ವೀರರ ಕೆಚ್ಚೆದೆಯಲಿ ಹರಿಯಲಿ ನಮ್ಮಯ ಕನ್ನಡ ಕಂಪು ಕಲಿ ವೀರರ ಕೆಚ್ಚೆದೆಯಲಿ ಹರಿಯಲಿ ನಮ್ಮಯ ಕನ್ನಡ ಕಂಪು
ಆಪ್ತರೆ ನಂಬಿಸಿ, ವಂಚಿಸಿದ ಸಂದರ್ಭಗಳನು ಲೆಕ್ಕ ಹಾಕಲಾದೀತೇ? ಆಪ್ತರೆ ನಂಬಿಸಿ, ವಂಚಿಸಿದ ಸಂದರ್ಭಗಳನು ಲೆಕ್ಕ ಹಾಕಲಾದೀತೇ?