STORYMIRROR

Vaishnavi S Rao

Children Stories Drama

3  

Vaishnavi S Rao

Children Stories Drama

ಮೊಸಳೆಯಲ್ಲಿ ಕಂಡ ದೃಶ್ಯ

ಮೊಸಳೆಯಲ್ಲಿ ಕಂಡ ದೃಶ್ಯ

2 mins
591

ಅದೊಂದು ಪುಟ್ಟ ಹಳ್ಳಿ. ಅಲ್ಲಿ ಸಾವಿರಾರು ಸಣ್ಣ ಸಣ್ಣ ಮನೆಗಳನ್ನು ಕಟ್ಟಿಕೊಂಡು ಜೀವನ ಸಾಗಿಸುತ್ತಾ ಇದ್ದರು. ಅಲ್ಲಿ ಎಲ್ಲರ ಮನವನ್ನು ಗೆದ್ದ ಮುದ್ದು ಪ್ರೀತಿಯ ಅಣ್ಣ ತಂಗಿಯವರು ವಾಸವಾಗಿದ್ದರು. ಇದನ್ನು ನೋಡಿದ ಸಾಹುಕಾರರಿಗೆ ನನಗೆ ಸಿಗುವ ಮರ್ಯಾದೆ ಈ ಮಕ್ಕಳಿಂದ ಹಾಳು ಆಗುತ್ತಿದೆ ಎಂದು ಭಾವಿಸಿಕೊಂಡು....

  ಉಪಾಯ ಮಾಡಿಕೊಂಡು, ಅವರ ತಂದೆ ತಾಯಿಯವರನ್ನು ಮೆಲ್ಲನೆ ಕರೆದುಕೊಂಡು ಬಂದು ಸಮುದ್ರದಲ್ಲಿ ಏನೋ ಹೊಳೆಯುವ ವಸ್ತು ಇದೆ ಎಂದು ಹುಡುಕಲು ಹೇಳಿದಾಗ ಅಲ್ಲಿಗೆ ಬಂದ ಆ ಮೊಸಳೆಯ ಬಳಿ ನೂತು ಹಾಕಿದನು ಇದನ್ನು ಅಗಸ ಮಾರ್ಗದಲ್ಲಿ ಕಾಣುತ್ತಾ ಇದ್ದ ದೇವರು ಈತನ ಕೆಟ್ಟ ಕಾರ್ಯವನ್ನು ಬಯಲು ಮಾಡುತ್ತೇನೆ ಎಂದು ದೇವರೇ ಅವರ ವೇಷದಲ್ಲಿ ಬರುತ್ತೇನೆ ಎಂದು ನಿರ್ಧಾರ ಮಾಡಿ..

  ಭೂಮಿಗೆ ಬಂದಾಗ ಒಂದು ರೀತಿಯಾದ ಬದಲಾವಣೆ ಕಂಡು ಬಂದಿತು. ಇತ್ತ ಸಾಹುಕಾರನು ಒಂದೇ ಸಮನೇ ಮನೆಯಲ್ಲಿ ಕೂತುಕೊಂಡು ಅಟ್ಟ ಹಾಸದಲ್ಲಿ ನಗುತ್ತಾ ಇರುವುದನ್ನು ಕಂಡ ಆಕೆಯ ಹೆಂಡತಿ ನಿಮಗೆ ಯಾಕೆ ಎಷ್ಟು ನಗುತ್ತಾ ಇದ್ದೀರಾ ಎಂದಾಗ ಯಾಕೆ ಇಲ್ಲ ಎಂದು ಸುಮ್ಮನೆ ಅದನು...

  ತಾನು ಮನೆಯ ಎದುರು ಕೂತುಕೊಂಡಾಗ ದೇವರೇ ಆ ಮಕ್ಕಳ ಅಮ್ಮ ಅಪ್ಪಾಜಿ ಕಂಡು ಆತನು ಕಣ್ಣು ಒಮ್ಮೆ ಉಜ್ಜುಕೊಂಡು ನೋಡಿದಾಗ ಅವರೇ ಸಾಹುಕಾರವರು ಒಂದೇ ವೇಗದಲ್ಲಿ ಅವರನ್ನು ಹೋಗಿ ನೀವು ಎಂದಾಗ ನಾವೇ ಎಂದು ಹೇಳಿ ಅವರ ಮನೆಗೆ ಹೋದರು..

  ಸಾಹುಕಾರ್ ನಾನೇ ಅಲ್ಲಿ ನೂಕು ಹಾಕಿದ್ದೇನೆ ಅಲ್ಲವೇ ಇವರು ಯಾರು ಎಂದು ತಿಳಿದಿಲ್ಲ ಎಂದು ದೊಡ್ಡ ಹುಚ್ಚು ಆಗಿ ಬಿಟ್ಟ ಆ ಸಾಹುಕಾರ

  ಇತ್ತ ಊರಿನಲ್ಲಿ ಗಂಗಾ ಪೂಜೆ ಸಮಾರಂಭ ಇದೆ ಎಂದಾಗ ಆ ಮಕ್ಕಳು ತಮ್ಮ ತಂದೆ ತಾಯಿಯವರಿಗೆ ತಿಳಿಸಿದಾಗ ಆ ತಂದೆ ತಾಯಿಯವರು ಕಣ್ಣಿನಲ್ಲೇ ಹೋಗೋಣ ಎಂದು ಹೊರಟರು...

  ಊರಿನಲ್ಲಿ ನೆಲೆಸಿದ್ದ ಸಾವಿರಾರು ಜನರು ಅಲ್ಲಿಗೆ ಪೂಜೆಗೆ ಬನ್ನಿ ಎಂದು ಹೊರಟಾಗ ಅಲ್ಲಿಗೆ ಬಂದ ಆ ಹುಚ್ಚ ಏನೋ ಒಂದು ತರಹ ಸನ್ನೆ ಮಾಡುವುದನ್ನು ಕಂಡು ಅಲ್ಲಿನವರು ಕಲ್ಲು ಹೊಡೆಯಲು ಹೋದಾಗ

    ಆ ಮಕ್ಕಳು ಅವರಿಗೆ ಏನು ಮಾಡಬೇಡಿ ಅವರ ಪಾಡಿಗೆ ಇರಲಿ ಎಂದಾಗ ಆ ಮಕ್ಕಳು ಗಂಗೆ ಪೂಜೆ ಮಾಡುವಾಗ ಮೊಸಳೆ ಕಂಡು ಎಲ್ಲರೂ ಭಯದಿಂದ ಓಡಿಹೋಗಲು...

   ಆ ಮಕ್ಕಳನ್ನು ಆ ಮೊಸಳೆ ಅವರನ್ನು ನುಗ್ಗಿದಾಗ ಓಡಿ ಹೋಗಲು ಸಿದ್ದವಾದ ಜನರು ಒಮ್ಮೆ ಮಕ್ಕಳೇ ಎಂದು ರೋದಿಸುವಾಗ ಇತ್ತ ಆ ಪೋಷಕರು ಎಂದರೆ ದೇವರ ರೂಪದವರು ಕಾಣಲಿಲ್ಲ

   ಆ ಮಕ್ಕಳು ಮೊಸಳೆಯ ಬಾಯಿಯಲ್ಲಿ ತನ್ನ ಪೋಷಕರನ್ನು ಕಂಡು ನೀವು ಯಾರು ನಮ್ಮ ಜೊತೆಯಲ್ಲಿ ಇದ್ದವರು ಯಾರು ಎಂದಾಗ ದೇವರು ಪ್ರತ್ಯಕ್ಷ ಆದಾಗ ಪೋಷಕರು ಮಕ್ಕಳು ನಮಸ್ಕಾರ ಮಾಡಿದಾಗ....

    ನಿಮಗೆ ಏನು ಬೇಕು ಎಂದಾಗ ನಮ್ಮ ಸಾಹುಕಾರರನ್ನು ಸರಿ ಮಾಡಿ ಎಂದಾಗ ನಿಮ್ಮನ್ನು ಶಿಕ್ಷಿಸಲು ಬಂದವರು ರಕ್ಷಣೆ ಮಾಡಲು ಬಯಸುತ್ತಾ ಇದ್ದೀರಾ ನಿಮ್ಮ ಮುದ್ದು ಮನಸ್ಸು ಯಾರಿಗೆ ಇದೆ ಎಂದು ಸಾಹುಕಾರರವರು ಹುಚ್ಚು ಬಿಟ್ಟು ಸರಿ ಆದರು..

   ಗಂಗೆಯಿಂದ ಅಮ್ಮ ಅಪ್ಪಾಜಿ ಮುದ್ದು ಮಕ್ಕಳನ್ನು ಕಂಡು ಸಾಹುಕಾರರು ಅವರ ಕಾಲುಗಳಿಗೆ ನಮಸ್ಕಾರ ಮಾಡಿ ನನ್ನ ತಪ್ಪು ಆಗಿದೆ ಕ್ಷಮಿಸಿ ಎಂದಾಗ ಊರಿನವರು ಏನು ಆಯಿತು ಎಂದಾಗ ಸಾಹುಕಾರರು ನಡೆದ ವಿಚಾರ ತಿಳಿಸಿದಾಗ ಅವರಿಗೆ ಹೊಡೆಯಲು ಹೋದಾಗ....

  ಅಗಸ ಮಾರ್ಗದಲ್ಲಿ ಆಶರೀರವಾಣಿ ಕೇಳಿತು,ಸಾಹುಕಾರರಿಗೆ ತಪ್ಪಿನ ಅರಿವು ಗೊತ್ತು ಆಗಿದೆ ಅವನ ಪಾಡಿಗೆ ಇರಲು ಬಿಡಿ ಎಂದಾಗ ಗಂಗೆಯಲ್ಲಿ ಇದ್ದ ಆ ಮೊಸಳೆ ನೀರು ಬಿಟ್ಟು ಎಲ್ಲರ ಮುಂದೆ ಬಂದಾಗ ಎಲ್ಲರೂ ಭಯವಾಗ ತೊಡಗಿದಾಗ...

   ಆ ಸಾಹುಕಾರನು ನನ್ನ ಅಹುತಿ ತೆಗೆದುಕೋ ಎಂದಾಗ ಆ ಮೊಸಳೆ ಸುಂದರ ವ್ಯಕ್ತಿ ರೂಪ ತಾಳಿ ಬಂದಾಗ ಎಲ್ಲರಿಗೂ ಇದು ಯಾರು ಎಂದಾಗ ದೇವರು ತಿಳಿಸಿದವರು, ನಾವು ಇವರ ರೂಪದಲ್ಲಿ ಬಂದಿದ್ದೇವೆ ನಿಮ್ಮ ಎಲ್ಲರ ರಕ್ಷಣೆ ಇವನ ಜವಾಬ್ದಾರಿ ಎಂದಾಗ ದೇವರು ಕಣ್ಮರೆ ಆದರು. ಆ ವ್ಯಕ್ತಿಯು ಎಲ್ಲಾ ಊರಿನ ಸಮಸ್ತ ಜನರನ್ನು ರಕ್ಷಣೆ ಮಾಡ ತೊಡಗಿದರು.



Rate this content
Log in