ಸ್ವಭಾವ
ಸ್ವಭಾವ
1 min
24
ಹತ್ತಿಯಂತಿರೆ,
ಹೊಸೆದು
ಹೊರೆಯ ಹೊರೆಸುವರು..
ಹೂವಿನಂತಿರೆ,
ಹೊಸಕಿ ಹಾಕಿ
ತುಳಿಯುವರು..
ಮುಳ್ಳಿನಂತಿರೆ,
ಮುಟ್ಟಲೂ
ಮುಂದಾಲೋಚಿಸುವರು..