ಸ್ತಬ್ಧ ಮನ
ಸ್ತಬ್ಧ ಮನ

1 min

37
ಶುಭ್ರ ನೀಲಾಗಸವ ಬಿಂಬಿಸುತ್ತಿದ್ದ
ಶಾಂತ ತಿಳಿ ಸಾಗರಕೇಕೆ ಕಲ್ಲೆಸೆದೆ!
ಮೌನರಾಗದಲಿ ಕರಗಿ ಮಲಗಿದ್ದ
ಸ್ತಬ್ಧ ಮನವನೇಕೆ ಕಲುಕಿದೆ!