ಕಳೆವಕಾಲವೂ ಕಳೆದಪುಟಗಳ ಕಾಯದು, ಕವಿತೆಗಳಲಿ ಕೂತ ಕವಿಯ ಕಾರ್ಪಣ್ಯವು ಕಳೆವಕಾಲವೂ ಕಳೆದಪುಟಗಳ ಕಾಯದು, ಕವಿತೆಗಳಲಿ ಕೂತ ಕವಿಯ ಕಾರ್ಪಣ್ಯವು
ಒಡಲಾಳದ ದಾಹಕೆ, ಸಾಗರದೆಡೆ ಕರೆದಂತೆ ಒಡಲಾಳದ ದಾಹಕೆ, ಸಾಗರದೆಡೆ ಕರೆದಂತೆ
ಆರಂಭದ ಸಾಲಿಗೊಂದರ್ಥವನೀದು ಬರುವೆ, ಮರಳಿ ನಿಮ್ಮ ಮಡಿಲಿಗೆ ಆರಂಭದ ಸಾಲಿಗೊಂದರ್ಥವನೀದು ಬರುವೆ, ಮರಳಿ ನಿಮ್ಮ ಮಡಿಲಿಗೆ
ಮರೆತೂ ಮರೆಯದಾದ ಪುಟಗಳ, ಮನವಿಂದೇಕೆ ಕೆದಕಿದೆ? ಮರೆತೂ ಮರೆಯದಾದ ಪುಟಗಳ, ಮನವಿಂದೇಕೆ ಕೆದಕಿದೆ?
ಆಳದಲಿ ಬೇರಾಗಿ, ರೂಪದೊಳು ನೂರಾಗಿ, ಧರೆಗುರುಳಿಯೂ ಬೀಜಾಕ್ಷರವಾಗಿ ಮರಳಿ ನಿಂತಿಹೆನು. ಆಳದಲಿ ಬೇರಾಗಿ, ರೂಪದೊಳು ನೂರಾಗಿ, ಧರೆಗುರುಳಿಯೂ ಬೀಜಾಕ್ಷರವಾಗಿ ಮರಳಿ ನಿಂತಿಹೆನು.
ಸ್ವರ, ತಾಳಕೆ ಮೊದಲಾದ ಸಂಗೀತದಂತೆ, ಎನ್ನುಸಿರಿಗೆ ಮೊದಲಾಗಿ, ನೀ ಮೌನಿಯಾದಂತೆ. ಸ್ವರ, ತಾಳಕೆ ಮೊದಲಾದ ಸಂಗೀತದಂತೆ, ಎನ್ನುಸಿರಿಗೆ ಮೊದಲಾಗಿ, ನೀ ಮೌನಿಯಾದಂತೆ.