ಕಳೆವಕಾಲವೂ ಕಳೆದಪುಟಗಳ ಕಾಯದು, ಕವಿತೆಗಳಲಿ ಕೂತ ಕವಿಯ ಕಾರ್ಪಣ್ಯವು ಕಳೆವಕಾಲವೂ ಕಳೆದಪುಟಗಳ ಕಾಯದು, ಕವಿತೆಗಳಲಿ ಕೂತ ಕವಿಯ ಕಾರ್ಪಣ್ಯವು
ಮರೆತೂ ಮರೆಯದಾದ ಪುಟಗಳ, ಮನವಿಂದೇಕೆ ಕೆದಕಿದೆ? ಮರೆತೂ ಮರೆಯದಾದ ಪುಟಗಳ, ಮನವಿಂದೇಕೆ ಕೆದಕಿದೆ?
ಆಳದಲಿ ಬೇರಾಗಿ, ರೂಪದೊಳು ನೂರಾಗಿ, ಧರೆಗುರುಳಿಯೂ ಬೀಜಾಕ್ಷರವಾಗಿ ಮರಳಿ ನಿಂತಿಹೆನು. ಆಳದಲಿ ಬೇರಾಗಿ, ರೂಪದೊಳು ನೂರಾಗಿ, ಧರೆಗುರುಳಿಯೂ ಬೀಜಾಕ್ಷರವಾಗಿ ಮರಳಿ ನಿಂತಿಹೆನು.
ಪ್ರಾಣದುಸಿರ ತುಂಬಿದ ಪ್ರೇಮಬಡಿತಗಳ, ಮೃದು ಹೃದಯ ಅನುಕ್ಷಣವೂ ನಿನ್ನೇ ನೆನಪಿಸಿದೆ. ಪ್ರಾಣದುಸಿರ ತುಂಬಿದ ಪ್ರೇಮಬಡಿತಗಳ, ಮೃದು ಹೃದಯ ಅನುಕ್ಷಣವೂ ನಿನ್ನೇ ನೆನಪಿಸಿದೆ.