Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Revati Patil

Children Stories Classics Children

3  

Revati Patil

Children Stories Classics Children

ಸ್ಲೇಟು ಬಳಪ

ಸ್ಲೇಟು ಬಳಪ

1 min
190


ಸ್ಲೇಟು ಬಳಪದ ಆ ಗಮ್ಮತ್ತು

ಈಗೀನ ಮಕ್ಕಳಿಗೇನು ಗೊತ್ತು

ನೋಟ್ಸು, ಪ್ಯಾಡ್ಸು, ಫೋನು

ಕೈಯ್ಯಲ್ಲಿ ಮೂರು ಹೊತ್ತು

ಇವಿಷ್ಟೇ ಈಗೀನ ಮಕ್ಕಳ ಸಂಪತ್ತು

ಬರೆಯುವುದಕ್ಕಿಂತ ತಿನ್ನುವುದರಲ್ಲೇ

ಹೆಚ್ಚಿತ್ತು ಬಳಪದ ಕರಾಮತ್ತು

ಹೋಗುತಿವೆ ಎಲ್ಲವೂ ಮರೆತು


Rate this content
Log in