ಶಶಿ
ಶಶಿ
1 min
45
ಒಂಟಿಯಾಗಿ ನಾನಿರಲು,
ನಕ್ಷತ್ರಗಳು ನಗುತಿರಲು..
ನಿನ್ನಂತೆ ನಾನಿರುವೆನೆಂದು,
ಶಶಿಯು ಉಲ್ಲೇಖಿಸಲು..
ನಗುವ ನಕ್ಷತ್ರಗಳು,
ವಿಲಪಿಸುವ ನಾನು,
ಏಕಾಂಗಿ ಶಶಿಯ
ಬೆಳದಿಂಗಳ ಕಂಡು
ಪರಿಮಾಣಕ್ಕಿಂತ
ಪರಿಚೆಯೇ ಪ್ರಧಾನವೆಂದು
ಅರಿತೆವು..
