STORYMIRROR

Shyla Shree C

Others

1  

Shyla Shree C

Others

ರಾಗ ರಂಜನಿ

ರಾಗ ರಂಜನಿ

1 min
11

ರಾಗ ರಂಜನಿಯ

ಸರಿಗಮ ಶೃತಿಯಲಿ

ಲಯ ಬದ್ಧವಾಗಿ

ಸ್ವರ ಪೂರ್ಣವಾಗಿ

ತಾಳ ಸಹಿತವಾಗಿ 

ಭಾವ ಲಹರಿಯಲಿ

ಮನಸ್ಸು ಮೀಯಲಿ,

ಬದುಕು ಸಮೃದ್ಧವಾಗಲಿ!


Rate this content
Log in