STORYMIRROR

Vijayalaxmi C Allolli

Horror Tragedy Others

3  

Vijayalaxmi C Allolli

Horror Tragedy Others

ಪ್ರಯಾಣ

ಪ್ರಯಾಣ

1 min
114

ಅದೇಷ್ಟೊ ಜನರಿಗೆ ದಾನ ನೀಡಿದ ಕೈಗಳವು,

ಮರಿಮೊಮ್ಮಕ್ಕಳನ್ನು ತಿದ್ದಿ ತಿಡಿ ಎಣ್ಣೆ ಹಚ್ಚಿ ಎರೆದ ಕೈಗಳವು,

ಕೊನೆ ದಿನಗಳಲ್ಲಿ ಆ ಕೈಗಳು

ತಣ್ಣಗಾಗಿ ನಿಶ್ಚೇಷ್ಟಿತವಾದರೂ ಗೊತ್ತಾಗಲಿಲ್ಲ

ನನ್ನ ಮಂಕು ಮನಕೆ

ಅದು ಅವರ ಕೊನೆ ಪ್ರಯಾಣದ ಮೊದಲ ಮಜಲೆಂದು.....



साहित्याला गुण द्या
लॉग इन