ಪ್ರಾಸ
ಪ್ರಾಸ
1 min
168
ತ್ರಾಸಾಗದೆ
ಪ್ರಾಸಗಳು ಬಂದರೆ
ಅವು ನಮ್ಮ
ಖಾಸ ದೋಸ್ತ್ ಆದಂತೆ..
ಅರಿವಿಗೆ ಬಾರದೆ
ಮಾಸಗಳು ಉರುಳಿದರೆ
ಬಲು ಬೇಗನೆ
ದಿನಗಳು ಕಳೆದ ಭಾಸವಾದಂತೆ..