ಮುಗಿಲ ಹನಿ
ಮುಗಿಲ ಹನಿ
1 min
27
ಮುಗಿಲ ಹನಿಗೆ
ಕಾಯುತಿರುವ ಚಕ್ರವಾಕ ನಾನು!
ಮನದ ಮುಗಿಲಿಗೆ
ಬೆಳದಿಂಗಳ ಸಿಂಪಡಿಸುವ ಚಕೋರ ನೀನು!
