ಮೋಹ
ಮೋಹ

1 min

20
ಮೋಹದ ಮಂಜು
ಮಾರು ದೂರ
ಸರಿಯಿತು
ಮರುಕಳಿಸದೆ..
ಜ್ಞಾನದ ಸಿಂಧು
ಎಲ್ಲೆಡೆ
ವ್ಯಾಪಿಸಿತು
ಮುದುಡದೆ..
ಅನುಮಾನದ ನಂಜು
ಸಂಪೂರ್ಣವಾಗಿ
ನಾಶವಾಯಿತು
ಅರಿವಿಲ್ಲದೆ..