ಮನಸಿನ ಮಾತು
ಮನಸಿನ ಮಾತು
1 min
72
ಮನಸು ಹೇಳಿದ್ದು ಕೇಳುವುದಿಲ್ಲ
ಅದು ಏನು ಹೇಳತ್ತದೆಯೋ
ಅದನ್ನೇ ಕೇಳಬೇಕು
ಒಮ್ಮೊಮ್ಮೆ ಅರ್ಥವಾಗುವುದಿಲ್ಲ
ಅವನ ಮನಸಿನ ಮಾತು
ಅವಳ ಮನಸಿಗೆ ಆದರೂ
ಅದು ಏನೋ ಹೇಳುತ್ತದೆ
ಅದನ್ನೇ ಅವಳು ಕೇಳಬೇಕು
ಮನಸಿನ ಮಾತು ವಿಚಿತ್ರ
ಅನಿಸಿದರೂ ಅದನ್ನೇ ಕೇಳಬೇಕು
ಏಕೆ ಕೇಳಬೇಕು ಮನಸಿನ ಮಾತು
ಎಂದೆನಿಸಿ ಮೌನವಾಗಿದ್ದರು
ಮತ್ತದೇ ಮನದ ಮಾತನ್ನೇ
ಅವಳು ಆಲಿಸುತ್ತಾಳೆ.
