ಮೌನತೆಯ ಮುಸುಕು
ಮೌನತೆಯ ಮುಸುಕು
1 min
45
ಕೋಗಿಲೆಯ ಕುಹೂ ನಾದವು
ಮನದಾಳಕೆ ಇಳಿದರು
ಚಲಿಸದೆ ನಾ ಜಡವಾಗಿ ನಿಂತಿದ್ದೆ!
ಮೌನತೆಯ ಮುಸುಕಿನೊಳು
ಮೌನ ರಾಗವ ಹಾಡಿ
ನನ್ನಲ್ಲೇ ನಾ ಮುದುಡಿ ಕುಳಿತಿದ್ದೆ!
