STORYMIRROR

Gireesh pm Giree

Others

2  

Gireesh pm Giree

Others

ಕನಸ್ಸು ಮಾಡು ನನಸ್ಸು

ಕನಸ್ಸು ಮಾಡು ನನಸ್ಸು

1 min
106

ಕನಸು ಕಂಡರೆ ಮಾತ್ರ ಸಾಲದು

ಕನಸು ಕನಸಾಗಿ ಉಳಿಯಬಾರದು

ಆ ಕನಸು ನನಸು ಮಾಡುವ ಯೋಚನೆ ಯೋಜನೆ ಮಾಡು

ಬದಲಾಗಿ ಮನದಲ್ಲಿಯೇ ಕಟ್ಟಬೇಡ ಕನಸಿನ ಬೀಡು


ಮುಂದಿನ ಭವಿಷ್ಯ ಉಜ್ವಲವಾಗಲು ಕಾಣು ಕನಸು

ಕನಸ ಮನಸಾರೆ ಒಪ್ಪಲಿ ನಿನ್ನ ಮನಸು

ಜೀವನವು ಚಿಗುರಲು ಈ ಸಾಧಕ ಬೇಕು

ಹಾಳ ಕನಸ ಕಾಣದೆ ಒಳ್ಳೆಯ ಕನಸ ಕಾಣಬೇಕು



ಕನಸು ನನಸಾಗುವರೆಗೂ ಬಿಡಬೇಡ ಹಿಡಿದ ಛಲ

ಮನಸು ಆಗದಿರಲಿ ಗುರಿ ತಲುಪುವ ತನಕ ಚಂಚಲ

ಆ ಗುರಿಯಲ್ಲಿಯೇ ಇರಲಿ ಗಮನ ಹಂಬಲ

ಸಾಧಿಸಿಯೇ ತೀರುವ ಎಂಬ ದೃಢ ಮನದ ಆತ್ಮಬಲ




Rate this content
Log in