ಹಣ
ಹಣ
1 min
175
ಕುಡಿವ ನೀರಿಗೂ ಹಣ
ಆಸ್ಪತ್ರೆಯ ಆಕ್ಸಿಜೆನ್ಗೂ ಹಣ
ದೇವರ ದರ್ಶನಕ್ಕೂ ಹಣ
ಹೆರಲು ಹಣ
ಹೆಣ ಸುಡಲು ಹಣ
ಹಣಕ್ಕೆ ಮಾತ್ರವೇ ಈಗ ಅಸ್ತಿತ್ವ
ಎತ್ತ ಹೋದವು ಮಾನವ-ತತ್ವ!

