ಏ ಕೋರೋನ
ಏ ಕೋರೋನ
1 min
18
ಹುಟ್ಟಿದ ದೇಶ ಚೀನಾ
ಇನ್ನು ಯಾವಾಗ ಹೋಗುತ್ತಿ ನೀನ
ದಯಮಾಡಿ ಹೋಗು ಇನ್ನ
ಯಾಕೆ ತೊಂದರೆ ಕೊಡುವೆ ಕೋರೋನ
ತಿಂದಿ ನೀ ಸಾವಿರ ಜನರ
ನೀಡುತಿರುವೆ ಸಾವಿನ ಉತ್ತರ
ನಿನ್ನಿಂದ ಜನರೇ ತತ್ತರ
ನೀ ಇರುವಷ್ಟು ದಿನ ಆತುರ