STORYMIRROR

Shyla Shree C

Others

1  

Shyla Shree C

Others

ಎದೆಯ ಕಡಲು

ಎದೆಯ ಕಡಲು

1 min
44

ಎದೆಯ ಕಡಲಲಿ ಕಡಿಯಲಾಗದ ಒಲವ ಧನಸ್ಸು!

ಕಂಗಳ ಕಾಂತಿಯಲಿ ಕರಗದ ಬೆಳದಿಂಗಳ ತೇಜಸ್ಸು!

ಚಂದದ ಚಹರೆಯಲಿ ಕಳೆಗುಂದದ ವಜ್ರದ ವರ್ಚಸ್ಸು!



Rate this content
Log in