STORYMIRROR

Shyla Shree C

Others

1  

Shyla Shree C

Others

ಎದೆ ನೆಲ

ಎದೆ ನೆಲ

1 min
36

ಒಣಗಿರುವ ಎದೆ ನೆಲದಲ್ಲಿ

ಸ್ನೇಹ ಸುಧೆಯ ಸಿಂಪಡಿಸಿದಾಗ

ಪ್ರೀತಿಯ ಮೊಳಕೆ ಚಿಗುರೊಡೆಯಿತು!


ಬತ್ತಿರುವ ಮೆದುಳ ಬುಡದಲ್ಲಿ

ಜ್ಞಾನ ಗಂಗೆಯ ಸೋಕಿಸಿದಾಗ

ವಿಚಾರಧಾರೆಯ ಹನಿಗಳು ಜಿನುಗಿತು!


Rate this content
Log in