STORYMIRROR

Shyla Shree C

Others

1  

Shyla Shree C

Others

ಧನಿಯ ಧಾರೆ

ಧನಿಯ ಧಾರೆ

1 min
38

ಮುತ್ತುಗಳು ಉದುರುತಿತ್ತು 

ನಿನ್ನ ಧನಿಯ ಧಾರೆಯಲ್ಲಿ..


ನಕ್ಷತ್ರಗಳೇ ನಾಚುವಂತಿತ್ತು

ನಿನ್ನ ಕಣ್ ಮಿಂಚಿನ ಹೊಳಪಿನಲ್ಲಿ..


ಮನವು ಉಲ್ಲಾಸದಿ ಕುಣಿಯುತ್ತಿತ್ತು

ನಿನ್ನ ಕುಡಿ ನೋಟದ ತರಂಗಗಳಲ್ಲಿ..


Rate this content
Log in