STORYMIRROR

Gireesh pm Giree

Children Stories Romance Tragedy

3  

Gireesh pm Giree

Children Stories Romance Tragedy

ಚಿಟ್ಟೆ ಬಣ್ಣದ ಚಿಟ್ಟೆ

ಚಿಟ್ಟೆ ಬಣ್ಣದ ಚಿಟ್ಟೆ

1 min
271


ಅಂಗಳದಲ್ಲಿನ ತಂಡಿ ಹಾರುವ ಚಿಟ್ಟೆ

ಆ ಚಿಟ್ಟೆಯ ಹಿಡಿಯಲು ಆಸೆಪಟ್ಟು

ಅದು ಸಿಗದೇ ಸುಸ್ತಾಗಿ ಬಿಟ್ಟೆ

ಚಿಟ್ಟೆ ಹಿಡಿಯಲು ಹೋಗಿ ನಾ ಕೆಟ್ಟೆ


ಹೂವಿಗೆ ಮುತ್ತಿಡುವ ಬಗೆ ಚಂದ

ಹೂವಿನ ಮೊಗ ನಾಚುವ ಅಂದ

ನೋಡುಗರ ಕಣ್ಣಿಗೆ ಎಷ್ಟು ಆನಂದ

ಹಾಡು ಬರೆದೆ ನಾ ಮುದದಿಂದ


ರೆಕ್ಕೆ ಬಡಿದು ಹಾರುವೆ

ಮಕರಂದವ ಹೀರುವೆ

ಹೂಗಳ ಮಧ್ಯೆ ನೀ ಇರುವೆ

ಹಾರುತ ಹಾರುತ ನೀ ಬರುವೆ




ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ