Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Gireesh pm Giree

Others

2.2  

Gireesh pm Giree

Others

ಅವಳ ನೆನಪು

ಅವಳ ನೆನಪು

1 min
134


ಬಾರದ ಲೋಕಕ್ಕೆ ಹೋದರೂ ನೀನು

ನಿನ್ನ ಸದಾ ನೆನಪಲ್ಲಿ ಕಲಿಯುವೆ ನಾನು

ಮನದ ಬುಟ್ಟಿಯ ತುಂಬಾ ಕಳೆದ ಮಧುರ ಕ್ಷಣ

ಆದರೂ ಮೌನಿಯಾದೆ ನಾ ನೀನಿಲ್ಲದ ಈ ಕ್ಷಣ


ನೀ ಮಾತು ಮುಗಿಸಿದರು ಆ ಮಾತು ಮರೆಯೆ

ನೀ ಎಲ್ಲೇ ಹೋದರು ನಿನ್ನ ನೆನಪು ಮಾತ್ರ ಸದಾ ಬಳಿಯೇ

ಯಾಕೋ ಏನೋ ನೀನಿಲ್ಲದೆ ಬಾಳಲ್ಲಿ ಹತಾಶೆ

ಯಾಕೋ ಏನೋ ನೀನಿಲ್ಲದ ಬಾಳಲ್ಲಿ ನಿರಾಸೆ


ಆದರೂ ಕಾಯುತಿರುವೆ ನಿನ್ನ ನೆನಪಿನ ಅಂಗಳದಲ್ಲಿ

ಮರಳಿ ಬಾ ನನ್ನ ಮನೆ-ಮನದ ಅಂಗಳದಲ್ಲಿ

ನೀನು ಹೋದರು ಈ ನೆನಪು ಬಿಡದು ಉಸಿರೇ

ಆ ನೆನಪು ಎಂದೂ ಎಂದೆಂದೂ ಹಸಿರೇ



Rate this content
Log in