ಆಟಕ್ಕುಂಟು ಲೆಕ್ಕಕ್ಕಿಲ್ಲ
ಆಟಕ್ಕುಂಟು ಲೆಕ್ಕಕ್ಕಿಲ್ಲ
1 min
213
ಬಟ್ಟೆಯ ಹೊಳಪಿಗೆ ಸಿಕ್ಕ ಪ್ರಾಶಸ್ತ್ಯ
ಸ್ವಚ್ಛಗೊಳಿಸಿದ ಕೈಗಳಿಗಿಲ್ಲ.
ಆಟಕ್ಕುಂಟು ಲೆಕ್ಕಕ್ಕಿಲ್ಲದವಳ
ಹೊಗಳಲು ಯಾರಿಗೂ ಪುರುಸೊತ್ತಿಲ್ಲ