ಆಟ
ಆಟ
1 min
176
ಮಕ್ಕಳಿಗೆ ಬೇಕು ಆಟ
ನೋಡಲು ಚೆಂದ ಅವರ ತುಂಟಾಟ
ಆಗಾಗ ಆಡುವರು ಅಮ್ಮನ ಜೊತೆ ಜೂಟಾಟ
ಏನಾದರು ಬೇಕಾದರೆ ಆಡುವರು ದೊಂಬರಾಟ
ಕೇಳಿದ್ದು ಸಿಗುವವರೆಗೆ....
