ಆಕಾಶ ದೀಪ
ಆಕಾಶ ದೀಪ

1 min

278
ನೀನೊಂದು ಆಕಾಶ ದೀಪ
ನೋಡಲು ಸುಂದರ
ಆದರೆ ಬಲು ಎತ್ತರ
ನೀನೊಂದು ಶರಧಿಯ ಮುತ್ತು
ನೋಡಲು ಆಕರ್ಷಣೀಯ
ಆದರೆ ಬಲು ಆಳ
ನೀನೊಂದು ಕಾನನದ ಕಮಲ
ನೋಡಲು ಅಂದ
ಆದರೆ ಸಿಗಲು ಬಲು ಕಠಿಣ