You can call me Krishnsutha 🦚 ☺️ Instagram@____daughter_of_krishna____
ನಿನಗೆ ನಾ ನಿನ್ನ ಪ್ರೀತಿಯಲಿ ಸಿಲುಕಿರುವುದರ ಸುಳಿವಿಲ್ಲ ನಿನಗೆ ನಾ ನಿನ್ನ ಪ್ರೀತಿಯಲಿ ಸಿಲುಕಿರುವುದರ ಸುಳಿವಿಲ್ಲ
ಕೇಳು ಗೆಳತಿ ನನ್ನ ಪ್ರೀತಿಯಲ್ಲ ವ್ಯವಹಾರ, ಕೇಳು ಗೆಳತಿ ನನ್ನ ಪ್ರೀತಿಯಲ್ಲ ವ್ಯವಹಾರ,
ಆದರೆ ನಾ ಹಾಡು ಹಾಡುವ ಮುನ್ನ ಕಾಣಿಸಿತ್ತು ಮೊದಲು ನನಗೆ ನಿನ್ನ ವದನ!! ಆದರೆ ನಾ ಹಾಡು ಹಾಡುವ ಮುನ್ನ ಕಾಣಿಸಿತ್ತು ಮೊದಲು ನನಗೆ ನಿನ್ನ ವದನ!!
ಒಪ್ಪದಿದ್ದರೆ ಅನುಭವಿಸುವುದಿದು ನೋವ ಹೊರೆಯ ಒಪ್ಪದಿದ್ದರೆ ಅನುಭವಿಸುವುದಿದು ನೋವ ಹೊರೆಯ
ಒರೆಸಿಕೊಂಡರೂ ಮತ್ತೆ ಮತ್ತೆ ಸುರಿಯುತ್ತಿತ್ತು ನನ್ನ ಕಣ್ಣೀರ ಬಿಂದು ಒರೆಸಿಕೊಂಡರೂ ಮತ್ತೆ ಮತ್ತೆ ಸುರಿಯುತ್ತಿತ್ತು ನನ್ನ ಕಣ್ಣೀರ ಬಿಂದು
ನಮ್ಮಿ ಸ್ನೇಹಾನುಬಂಧ ಆಗಲಿ ಜನ್ಮಜನ್ಮದಾನುಬಂಧ ನಮ್ಮಿ ಸ್ನೇಹಾನುಬಂಧ ಆಗಲಿ ಜನ್ಮಜನ್ಮದಾನುಬಂಧ
ಹೃದಯದ ಬಾಗಿಲ ಬಳಿ ಬಂದು ಬಡಿಯುತ್ತಿರುವೆ ನೀ ಏಕೆ? ಹೃದಯದ ಬಾಗಿಲ ಬಳಿ ಬಂದು ಬಡಿಯುತ್ತಿರುವೆ ನೀ ಏಕೆ?