kaveri p u

Children Stories Thriller Others

4  

kaveri p u

Children Stories Thriller Others

ಕೋಟಿಗೊಬ್ಬ

ಕೋಟಿಗೊಬ್ಬ

1 min
486


ನಾನ್ ಸ್ಟಾಪ್ ನವೆಂಬರ್ ಮಧ್ಯಂತರ ಹಂತ


ಸಾಹಸ ಸಿಂಹ ವಿಷ್ಣುವರ್ಧನ್ ಸರ್ ಅವರ ಸಿನಿಮಾ, ವಿಷ್ಣು ಸರ್ ಇದರಲ್ಲಿ ಎರಡು ರೀತಿಯ ಮುಖವಾಡ ಹಾಕಿಕೊಂಡು ಅಭಿನಯಿಸಿದ್ದಾರೆ.

ಒಂದರಲ್ಲಿ ಸಾಧರಾಣ ಮನುಜರಂತೆ ತಾಳ್ಮೆ ಹೊಂದಿದ್ದಾರೆ. ಇನ್ನೊಂದರಲ್ಲಿ ಡಾನ್ ಲುಕ್ ನಲ್ಲಿ ನರಸಿಂಹನಾಗಿ, ವಾವ್ ಅವರ ಅಭಿನಯ ಸೂಪರ್. ಇದರ ಒಂದು ದೃಶ್ಯ ಬದಲಿಸುವುದಾದರೆ, ವಿಷ್ಣು ಸರ್ ಮೃದುವಾಗುವ ಪಾತ್ರವನ್ನು ಅಳಿಸುತ್ತೇನೆ.


ಮುಂಬೈನಲ್ಲಿ ವಿಷ್ಣು ಸರ್ ಜೊತೆ ಅವರ ಸ್ನೇಹಿತ ಅಮರ್, ವಿಷ್ಣು ಜೊತೆ ಕೂಡಿ ಬೆಳೆದವರು, ಅಮರ ಪೊಲೀಸ್ ಅಧಿಕಾರಿಯಾಗಿ.


ಮುಂಬೈನಲ್ಲಿ ಅಂಡರ್ ವಲ್ಡ್ ಡಾನ್ಗಳು ಮಿತಿ ಮೀರಿದ್ದಾರೆ . ಅವರೆಲ್ಲಾ ಹಣದಿಂದ ಎಲ್ಲರನ್ನು ಕೊಂಡಿದ್ದಾರೆ. ರಾಜಕೀಯ ಬಲ, ಹಣದ ಬಲದಿಂದ ಅಧಿಕಾರಿಗಳು ಸಹ ಅವರ ಮಾತನ್ನೇ ಕೇಳುತ್ತಿದ್ದಾರೆ. ಸಿಡಿದೆದ್ದ ವಿಷ್ಣು, ತನ್ನ ಸ್ನೇಹಿತನ ಸಹಾಯದಿಂದ ರೌಡಿಗಳನ್ನೆಲ್ಲ ಹಿಡಿಯುತ್ತಾನೆ. ಆ ಕೋಪದಿಂದ ರೌಡಿಗಳು ಅಮರನನ್ನು ಸಾಯಿಸುತ್ತಾರೆ. ಇಲ್ಲಿಯವರೆಗೂ ಇದ್ದ ವಿಷ್ಣು, ಈಗ ಇನ್ನಷ್ಟು ಕ್ರೂರನಾಗುತ್ತಾನೆ. ತನ್ನ ಸ್ನೇಹಿತನನ್ನು ಕೊಂದವರ ವಿರುದ್ಧ ತೊಡೆ ತಟ್ಟುತ್ತಾನೆ. ಸ್ನೇಹಿತನ ಜೀವ ತೆಗೆದವರ ಜೀವವನ್ನು ತೆಗೆಯುತ್ತ ಕೊನೆಗೊಮ್ಮೆ ಕಾನೂನಿಗೆ ಶರಣಾಗುತ್ತಾನೆ. ಮಾಡಿರುವ ಕೊಲೆಗಳನ್ನೆಲ್ಲ ಒಪ್ಪಿಕೊಂಡ ವಿಷ್ಣುಗೆ ಹದಿನಾಲ್ಕು ವರ್ಷದ ಕಾರಾಗೃಹ ವಾಸದ ಶಿಕ್ಷೆ ಆಗುತ್ತದೆ. ಅಲ್ಲಿಯೇ ಜೀವನ ಸವೆಸುವ ವಿಷ್ಣು, ಶಿಕ್ಷೆಯ ಅವಧಿಯಲ್ಲೇ ಮರಣ ಹೊಂದುತ್ತಾನೆ


(ಚಿತ್ರದಲ್ಲಿ ವಿಷ್ಣು ಅವರು ಸಾಯುವುದಿಲ್ಲ )


Rate this content
Log in