STORYMIRROR

Joshi Studio Channel

Others

1  

Joshi Studio Channel

Others

ಮನುಷ್ಯ ನಡೆದಿದ್ದೇ ದಾರಿ

ಮನುಷ್ಯ ನಡೆದಿದ್ದೇ ದಾರಿ

1 min
110

ಬದುಕಿನ ಪಯಣದಲ್ಲಿ ನಾವು ಹೋಗುವ ದಾರಿ ಎಂದಿಗೂ ಆಗಿರಲಿ ಹೆದ್ದಾರಿ,

ಈ ಹೆದ್ದಾರಿಯಲ್ಲಿ ಹೋಗುವ ನಮಗೆ ಬೇಡ ಯಾರ ರಹದಾರಿ


ಜೀವನದ ಹೆದ್ದಾರಿಯಲ್ಲಿ ಹೋಗುವಾಗ ಎಚ್ಚರವಿರಲಿ,

ಮುಂದೆ ಸಿಗುವುದು ಆರಡಿ,ಮೂರಡಿ ಎಂಬ ಗುಂಡಿ


ಗುಂಡಿ ಸಿಗುವವರೆಗೂ ಯಾರ ಮುಂದೆಯೂ ಊರಬಾರದು ನಮ್ಮ ಮಂಡಿ,

ಏಕೆಂದರೆ ನಮ್ಮನ್ನು ಪ್ರತಿ ಕ್ಷಣ ನೋಡುವ ದೇವರಿಗೆ ತಿಳಿದಿದೆ,

ಯಾವ ಸಮಯದಲ್ಲಿ ಕಳಚಬೇಕು ಯಾರ ಕೊಂಡಿ?


Rate this content
Log in