ಯಾರಿದು?
ಯಾರಿದು?
1 min
11.3K
ದಾರಿ ಕಾಣದೆ ನಾನು ನಿನ್ನನು
ರಾಧೆ ಎಂದರೆ ಕೃಷ್ಣ ಮುನಿವನು
ಹಿರಿದಾದ ಭಾರವ ಮನದಿ ಹೊತ್ತು
ಪರಿಹಾರ ಕಾಣದೆ ಬರೆದೆನು
