ಅಮ್ಮ
ಅಮ್ಮ

1 min

87
ಅಮ್ಮ ಎನ್ನುವ ಪದದಲಿ ಅಬ್ಬಾ ಏನು ಮೋಡಿಯೋ
ಮಗನೇ ಎಂದು ಕರೆದಾಗ ನೀನು ಆಹ ಏನು ಅನಂದವೋ
ಮುಂಜಾನೆಯಿಂದ ನಡು ರಾತ್ರಿವರೆಗೆ ಇಲ್ಲ ನಿನಗೆ ಬಿಡುವು
ಈ ಜೀವನದಿ ಸುಖ ಸಂತೋಷಕೆ ಎಂದು ನಿನಗೆ ಗಡುವು