STORYMIRROR

Pkr Shetty

Others

1  

Pkr Shetty

Others

ವಿರಹ ರೋಧನ

ವಿರಹ ರೋಧನ

1 min
85


ನನ್ನ ರೋಧನ ನಿನಗೆ ಕೇಳದೇ ಹೇಳು

 

ವಿರಹ ಜ್ವಾಲೆಯು ನನ್ನ ಜೀವಂತ ಸುಡುತಿಹುದು

ಸುಟ್ಟು ಕರಗುವ ಮುನ್ನ ತಬ್ಬಿಕೊಳ್ಳೆಯ ನನ್ನ

ನನ್ನ ರೋಧನ ನಿನಗೆ ಕೇಳದೇ ಹೇಳು

 

ಯಾವ ತಪ್ಪಿಗೋ ಅರಿಯೆ ನನ್ನ ಕಂಡರೆ ಉರಿವೆ

ಎಂದಾದರೊಂದು ದಿನ ನೀ ನನ್ನ ಅರಿತು

ಅರಿತು ಮರುಗುವ ಮುನ್ನ ನನ್ನ ರೋಧನ ನಿನಗೆ ಕೇಳದೇ ಹೇಳು


Rate this content
Log in