ಕಾಣುವ ಕಣ್ಣಿಗೆ ಕಾಣದ ದೇವರು
ಕಾಣುವ ಕಣ್ಣಿಗೆ ಕಾಣದ ದೇವರು
1 min
12K
ಕಾಣುವ ಕಣ್ಣಿಗೆ ಕಾಣದ ದೇವರ
ಕಾಣುವ ತವಕದಿ ಅನುದಿನ ನಾನು
ಕಂಡ ಕಂಡಾ ಕಲ್ಲನು ಪೂಜಿಸಿ
ಗುಡಿ ಗೋಪುರವನು ಸುತ್ತಿದೆ ನಿತ್ಯ
ಕಂಡ ಚಿತ್ರದಲಿ ಕಂಡ ಜಾತ್ರೆಯಲಿ
ಕಾಣಲು ಯತ್ನವ ಮಾಡಿದೆ ಸತ್ಯ