ನಾನ್ಯಾರ ನಂಬಲಿ ಹೇ ನನ್ನ ವಿಧಿಯೇ
ನಾನ್ಯಾರ ನಂಬಲಿ ಹೇ ನನ್ನ ವಿಧಿಯೇ

1 min

11.4K
ನಾನ್ಯಾರ ನಂಬಲಿ ಹೇ ನನ್ನ ವಿಧಿಯೇ
ಕುಡಿದ ಹಾಲೇ ಹಾಲಾಹಲವಾಗಿರಲು
ತಿಂದನ್ನವದು ಕಲ್ಲಗುಂಡಾಗಿರಲು
ಸೇವಿಪ ಗಾಳಿಯು ಉರಿ ಬೆಂಕಿಯಾಗಿರಲು
ಕುಡಿವ ನೀರದು ಮೈಯ ಸುಟ್ಟು ಸುಡುತಿರಲು
ನಾನ್ಯಾರ ನಂಬಲಿ ಹೇ ನನ್ನ ವಿಧಿಯೇ