Pkr Shetty
Others
ಅಮ್ಮ ಎನ್ನುವ ಪದದಲಿ ಅಬ್ಬಾ ಏನು ಮೋಡಿಯೋ
ಮಗನೇ ಎಂದು ಕರೆದಾಗ ನೀನು ಆಹ ಏನು ಆನಂದವೋ
ಮುಂಜಾನೆಯಿಂದ ನಡು ರಾತ್ರಿವರೆಗೆ ಇಲ್ಲ ನಿನಗೆ ಬಿಡುವು
ಈ ಜೀವನದಿ ಸುಖ ಸಂತೋಷಕೆ ಎಂದು ನಿನಗೆ ಗಡುವು
ವಿರಹ ರೋಧನ
ಅಮ್ಮ
ನಾನ್ಯಾರ ನಂಬಲಿ...
ಕಾಣುವ ಕಣ್ಣಿಗೆ...
ಯಾರಿದು?