STORYMIRROR

Vaishnavi S Rao

Children Stories Classics Inspirational

4  

Vaishnavi S Rao

Children Stories Classics Inspirational

ಗುರು ಶಿಷ್ಯ

ಗುರು ಶಿಷ್ಯ

1 min
257

ಗುರು ಶಿಷ್ಯ ಎಂಬ ಹೆಸರಿನ ಮುದ್ದು ಅನುಬಂಧ

ನಮ್ಮ ಇಬ್ಬರಲ್ಲಿ ಯಾವುದು ಇಲ್ಲ ಪ್ರತಿಬಂಧ

ಹಾಲು ಜೀನಿನ ನವಿರಾದ ಸವಿಬಂಧ 

ಎಷ್ಟೇ ಜೀವನ ಕಳೆದರು ಸಿಗದು ನಮ್ಮ ಋಣಾನುಬಂಧ


ಲೆಕ್ಕ ಕಳಿಸಿದ ನಮ್ಮ ಮುದ್ದು ಭಟ್ಟರು

ಆಕಸ್ಮಿಕ ಶಾಲೆಗೆ ಭೇಟಿ ನೀಡಿದ ಶೆಟ್ಟರು

ಶಾಲೆಯಲ್ಲಿ ಕಳೆದ ಆ ಮುದ್ದು ನೆನಪುಗಳು

ಗುರುಗಳಿಂದ ಕಲಿತ ಆ ಅಕ್ಷರಗಳು


ಅಮ್ಮನೇ ಮೊದಲ ಪ್ರೀತಿಯ ಗುರು

ಮಕ್ಕಳೇ ಅವರ ಮುದ್ದಿನ ದನದ ಕರು

ರವಿಯಂತೆ ಬೆಳೆಸಿದ ನಮ್ಮ ಪೋಷಕರು 

ಸೂರ್ಯನಂತೆ ಸಲಹುವರು ನಮ್ಮ ಭಾಗ್ಯವಂತರು



Rate this content
Log in