Vaishnavi Puranik

Children Stories Drama Tragedy

3  

Vaishnavi Puranik

Children Stories Drama Tragedy

ಶೀರ್ಷಿಕೆ :"ಒಂದು ಗೂಡಿತು ಜೋಡಿಗಳು"

ಶೀರ್ಷಿಕೆ :"ಒಂದು ಗೂಡಿತು ಜೋಡಿಗಳು"

2 mins
110


ಈ ಊರಿಗೆ ಕುಸುಮ ಬಂದಿದ್ದು ಹೊಸತು, ಅಲ್ಲೇ ಇದ್ದ ವ್ಯಕ್ತಿಯನ್ನು ಕರೆದು ಇಲ್ಲಿ ಬಾ ನನ್ನನ್ನು ಶಾನುಭೋಗರ ಮನೆಗೆ ಕರೆದುಕೊಂಡು ಹೋಗು ಎಂದಾಗ ಹಾಗೆ ಮೌನವಾಗಿ ಕುಳಿತುಕೊಂಡಿದ್ದನ್ನು ಕಂಡ ವ್ಯಕ್ತಿಯನ್ನು ಕಂಡ ಕುಸುಮ ಈ ವ್ಯಕ್ತಿ ಯಾಕೆ ಹೀಗೆ ಇದ್ದಾರೆ? ಎನಿಸುವಾಗ

    ಇನ್ನೊಬ್ಬ ನಾವಿಕ ಬಂದು ಅಮ್ಮ ಇಲ್ಲಿ ಬನ್ನಿ ಕೂತುಕೊಳ್ಳಿ ಎಂದೂ ಕೂತುಕೊಂಡರು ಆಕೆಗೆ ಅದೇ ಆಲೋಚನೆ ಮಾಡುತ್ತಾ ಶಾನುಭೋಗದ ಮನೆ ತಲುಪಿತು,ಆಕೆಯ ಅಮ್ಮ ಅಪ್ಪಾಜಿ ಬಂದಾಗ ಯಾವಾಗ ಬಂದೆಯಾ ಕೂಸು ಎಂದಾಗ ಅಮ್ಮ ಅಪ್ಪಾಜಿ ಈಗ ಬಂದೆವು ಎಂದೂ ಆ ನಾವಿಕನಿಗೆ ನೂರು ರೂಪಾಯಿ ಕೊಟ್ಟಾಗ ಆತನು ಗುಡ್ಡದ ಅಪ್ಪೆ ಒಳ್ಳೇದು ಮಾಡಲಿ ಎಂದೂ ಹಾರೈಸುವೆ ಎಂದೂ ಹೊರಟು ಹೋದರು.

    ಪುಟ್ಟ ಜಳಕ ಮಾಡಿಕೊಂಡು ಬಾ ಎಂದಾಗ ಆಕೆ ಅವ್ವ ಅಲ್ಲಿ ಒಬ್ಬರು ನಾವಿಕ ಇದ್ದರು ಎಂದೂ ನಡೆದ ವಿಚಾರ ತಿಳಿಸಿದಾಗ ಅವರು ಹಾಗೆ ಇರುವುದು ಎಂದಾಗ ಆಕೆಗೆ ತಲೆಯಲ್ಲಿ ಅದೇ ವಿಷಯ ಓಡುತ್ತಾ ಇದ್ದಿತು. ಹಾಗೆ ತೋಟದಲ್ಲಿ ಕೂತುಕೊಂಡಾಗ ಆ ನಾವಿಕ ಜೋರಾಗಿ ಬೊಬ್ಬೆ ಹಾಕುವುದನ್ನು ಕಂಡು ಭಯವಾಗಿ ಕುಸುಮ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಾಗ..

    ಅವರು ಏನು ಹೇಳುತ್ತಾ ಇದ್ದಾರೆ? ಎಂದೂ ಕೇಳಿಕೊಳ್ಳೋಣ ಎಂದೂ ಕಿವಿ ಕೊಟ್ಟಾಗ ರಾಣಿ ರಾಣಿ ಎಂದು ಕೂಗುತ್ತಾ ಇದ್ದಿದನ್ನು ಕೇಳಿಕೊಂಡ ಆಕೆ ಹಾಗೆ ತನ್ನ ಮಂಚದಲ್ಲಿ ಮಲಗಿಕೊಂಡಾಗ ದೂರದಲ್ಲಿ ಯಾರೋ ರಾಣಿ ಎಂದೂ ಕೂಗುವುದನ್ನು ಕಂಡು ಕುಸುಮ ಒಂದೇ ವೇಗದಲ್ಲಿ ಎಲ್ಲಿ ಈ ದ್ವನಿ ಕೇಳಿ ಬರುತ್ತಾ ಇದೆ ಎಂದಾಗ.....

    ತೋಟದಲ್ಲಿ ಕೆಲಸ ಮಾಡುವ ಅಳು ಮಗಳನ್ನು ಕರೆದಿದ್ದನ್ನು ಕಂಡು ಆಕೆಯೇ ಇರಬಹುದು ಆ ರಾಣಿ ಎಂದೂ ಆಕೆಯನ್ನು ಅನುಸರಿಸಿಕೊಂಡು ಹೋಗುವಾಗ ಕುಸುಮ ರಾಣಿ ಎಂದೂ ಕರೆದಾಗ ಯಾರು ಎಂದೂ ಮರು ಉತ್ತರ ಬಂದಾಗ....

      ಆ ನಾವಿಕ ಮತ್ತು ಈ ರಾಣಿಗೂ ಏನು ಸಂಬಂಧ? ಎಂದೂ ಆಲೋಚನೆ ಮಾಡುವಾಗ ರಾಣಿಯೂ ಮನೆಯಿಂದ ಹೊರಗಡೆ ಬಂದಾಗ ಆಕೆ ನನ್ನ ಜೊತೆಯಲ್ಲಿ ಬರುತ್ತೀರಾ ಎಂದೂ ಪ್ರಶ್ನೆ ಮಾಡಿದಾಗ ನೀವು ಎಂದಾಗ ಕುಸುಮ ತನ್ನ ಪರಿಚಯ ಮಾಡಿಕೊಂಡಳು..

  ರಾಣಿಯೂ ಆಯಿತು ನಾನು ಬರುತ್ತೇನೆ ಎಂದೂ ಕುಸುಮಳು ಆ ನಾವಿಕನ ಎದುರು ನಿಲ್ಲಿಸಿದಾಗ ಈತ ಈತ ಎಂದೂ ಆಕೆಯ ಕಣ್ಣಿನ ಅಂಚಿನಲ್ಲಿ ನೀರು ಬರಲು ಪ್ರಾರಂಭವಾಯಿತು..

  ಕುಸುಮ ಯಾರು ಇವರು? ಎಂದಾಗ ನಾನು ಪ್ರೀತಿ ಮಾಡಿದ ಎಲ್ಲಾ ಘಟನೆ ತಿಳಿಸಿದಾಗ, ಆ ನಾವಿಕನನ್ನು ನೀನು ಸರಿಪಡಿಸಬೇಕು ಎಂದಾಗ ರಾಣಿಯೂ ಆ ನಾವಿಕನನ್ನು ಹಲವಾರು ಗೀತೆಯನ್ನು ಹಾಡುವಾಗ..

   ಆ ವ್ಯಕ್ತಿಯು ರಾಣಿಯನ್ನೇ ನೋಡುತ್ತಾ ಇರುವಾಗ ಕಣ್ಣಿನಲ್ಲೂ ನೀರು ಬಂದಾಗ ಕುಸುಮ ಆ ದೇವರು ಒಳ್ಳೆಯದು ಮಾಡಲಿ ಎಂದೂ ಹೊರಡುವಾಗ....

    ಇಬ್ಬರು ಆಕೆಯ ಕೈಯನ್ನು ಹಿಡಿಯುವಾಗ ಅಗಸದಲ್ಲಿ "ಒಂದು ಗೂಡಿತು ಜೋಡಿಗಳು " ಎಂದೂ ದ್ವನಿ ಕೇಳಿ ಬಂದಿತು ಮತ್ತು ಅವರ ಮೇಲೆ ಪುಷ್ಪ ವೃಷ್ಟಿಯಾಯಿತು.

  



Rate this content
Log in