STORYMIRROR

Jeevithashivaraj Jeevithashivaraj

Children Stories Fantasy Inspirational

3  

Jeevithashivaraj Jeevithashivaraj

Children Stories Fantasy Inspirational

ಅಮ್ಮ

ಅಮ್ಮ

1 min
8

ನನ್ನ ಶಕ್ತಿಯು ಅವಳೇ

ನನ್ನ ಯುಕ್ತಿಯು ಅವಳೇ 

ನನ್ನ ಬಲವು ಅವಳೇ 

ನನ್ನ ಅಬಲವು ಅವಳೇ 

ನನ್ನ ತಾಳ್ಮೆಯು ಅವಳೇ 

ನನ್ನ ಧೈರ್ಯವೂ ಅವಳೇ 

ನನ್ನ ಕಾಡುವುದು ಅವಳೇ 

ನಾ ಬೇಡುವ ಮುನ್ನ ನೀಡುವವಳು ಅವಳೇ

ನನ್ನ ಉತ್ಸಾಹವು ಅವಳೇ 

ನನ್ನ ದೌರ್ಬಲ್ಯವೂ ಅವಳೇ 

ಅವಳೇ ನನ್ನವಳೇ

ನನ್ನ ಉಸಿರು ಕೊಟ್ಟವಳೆ 

ನನ್ನ ಉಸಿರಾಗಿ ಇರುವವಳೇ 

ನನ್ನವಳೇ ನನ್ನ ಬೆನ್ನೆಲುಬಾಗಿರುವವಳೇ 

ನನ್ನೆಲ್ಲಾ ಸ್ಫೂರ್ತಿಯು ಅವಳೇ....

ಅಮ್ಮ , ನನ್ನಮ್ಮ.


✍️ ಜೀವಿತಾಶಿವರಾಜ್.



Rate this content
Log in