ಸ್ತ್ರೀ ಯ ಯೋಚನೆಗಳು ಸೂರ್ಯನಂತೆ, ತನ್ನ ಕಿರಣಗಳ ಕಾಂತಿ ಬೀರುವುದು. ಸ್ತ್ರೀ ಯ ಯೋಚನೆಗಳು ಸೂರ್ಯನಂತೆ, ತನ್ನ ಕಿರಣಗಳ ಕಾಂತಿ ಬೀರುವುದು.
ನಿಮ್ಮ ಕರ್ಮಗಳಿಗಿಲ್ಲದ ಸರಪಳಿ, ಹೆಣ್ಣ ಮೇಲೆ ಹೆರುವುದು ನಿಮ್ಮ ಬಳುವಳಿಯೇ? ನಿಮ್ಮ ಕರ್ಮಗಳಿಗಿಲ್ಲದ ಸರಪಳಿ, ಹೆಣ್ಣ ಮೇಲೆ ಹೆರುವುದು ನಿಮ್ಮ ಬಳುವಳಿಯೇ?
ರಾಗ ತಾಳದೊಂದಿಗೆ, ಘಲ್ ಘಲ್ ನಾದ ಸೂರ್ಯನು ಸಹ ನಾಚಿ ಕೆಂಪಾದ ರಾಗ ತಾಳದೊಂದಿಗೆ, ಘಲ್ ಘಲ್ ನಾದ ಸೂರ್ಯನು ಸಹ ನಾಚಿ ಕೆಂಪಾದ
ಮಡದಿಯಾಗಿ ಬಾಳನೌಕೆಗೆ ಹೆಗಲುಕೊಟ್ಟವಳು ಮಡದಿಯಾಗಿ ಬಾಳನೌಕೆಗೆ ಹೆಗಲುಕೊಟ್ಟವಳು