STORYMIRROR

Divya B c

Others

2  

Divya B c

Others

ಮೌನ ಯಾನ

ಮೌನ ಯಾನ

1 min
3.2K

ಕರೆಯುತಿಹುದು ಕೋಗಿಲೆ...

ಬಾನಂಚಿನ ಊರಿಗೆ..

ಮನದ ಮುಗಿಲ ಬಣ್ಣದೀ,

ಎಳೆ ಬಿಸಿಲು ಮೂಡಿದೆ...

ನಾ ಕಳೆದು ಹೋದೆನೇ..

ನಿನ್ನ ಹಾಡ ತೇರಲೇ !!



ଏହି ବିଷୟବସ୍ତୁକୁ ମୂଲ୍ୟାଙ୍କନ କରନ୍ତୁ
ଲଗ୍ ଇନ୍