STORYMIRROR

Vaishnavi S Rao

Children Stories Classics Inspirational

3  

Vaishnavi S Rao

Children Stories Classics Inspirational

ಆಹಾ ಆಹಾ

ಆಹಾ ಆಹಾ

1 min
183


ಭಾನುವಾರ ಬಂದಿದೆ

ರಜೆಯು ಬಂದಿದೆ

ಮಜವನ್ನು ಮಾಡೋಣ

ಹಕ್ಕಿಯಂತೆ ಹಾರೋಣ


ಅಮ್ಮನ ಜೊತೆ ಇರೋಣ

ಅಪ್ಪನ ಹೆಗಲು ಕೇಳೋಣ

ಸುತ್ತಾಡಲು ನಾವು ಹೋಗೋಣ

ಸಂತೋಷದಿಂದ ಸಾಗೋಣ


ಶಾಲೆಯ ಭೂತ ಬೇಡವಾಗಿದೆ

ಶಿಕ್ಷಕರ ಕೋಪವು ಬೇಡವಾಗಿದೆ

ಅಪ್ಪ ಅಮ್ಮನ ಜೊತೆ ಇರಬೇಕು

ಒಳ್ಳೆಯ ರೀತಿ ರಜೆ ಕಳೆಯಬೇಕು



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ