Vaman Acharya

Children Stories Classics Inspirational

3  

Vaman Acharya

Children Stories Classics Inspirational

ರೈಲು ನಿಲ್ದಾಣದಲ್ಲಿ ಪುಟ್ಟ ಹುಡುಗ

ರೈಲು ನಿಲ್ದಾಣದಲ್ಲಿ ಪುಟ್ಟ ಹುಡುಗ

1 min
935


ಹತ್ತು ವರ್ಷದ ಪುಟ್ಟ ಹುಡುಗ ಹೇಮಂತನಿಗೆ ಇರುವ ವಿಚಿತ್ರ ಹವ್ಯಾಸ ಬಿಡುವಿನಲ್ಲಿ ರೈಲು ನಿಲ್ದಾಣದಲ್ಲಿ ಸಮಯ ಕಳೆಯುವದು ಅವನ ತಂದೆ ತಾಯಿ ಗೆ ಅಷ್ಟೇ ಅಲ್ಲ ರೇಲ್ವೇ ಸಿಬ್ಬಂದಿಗಳಿಗೂ ಆಶ್ಚರ್ಯವಾಯಿತು. ಅವನು ಸಮಯ ಹಾಳುಮಾಡದೇ ತನ್ನ ಅಭ್ಯಾಸದ ಜೊತೆಗೆ ರೈಲುಗಳ ಬಗ್ಗೆ ಅದ್ಭುತ ಮಾಹಿತಿ ಅಂದರೆ ವಿವಿಧ ರೈಲುಗಳ ಆಗಮನ ನಿರ್ಗಮನದ ಸಮಯ, ಅವುಗಳ ನಿಲುಗಡೆ ಹಾಗೂ ಇನ್ನಿತರ ಉಪಯುಕ್ತ ಮಾಹಿತಿಬಗ್ಗೆ ಪಟ ಪಟ ಹೇಳುವನು. 

ಒಂದು ಸಲ ಪುಟ್ಟ ಹುಡುಗ ರೈಲು ಬೋಗಿಯಿಂದ ಹೊರಗೆ ಏನೋ ಎಸೆದ ಶಬ್ದ ಕೇಳಿ ಅದು ಏನು ಇರಬಹುದು ಎನ್ನುವ ತವಕದಿಂದ ಗೊತ್ತಾಗುವವರೆಗೆ ಅಲ್ಲಿಯೇ ಇದ್ದು ಕಳ್ಳನನ್ನು ಹಿಡಿಯುವಲ್ಲಿ ಪೋಲಿಸರಿಗೆ ಸಹಾಯ ಮಾಡಿದ. 

ಹೇಮಂತನ ತಂದೆ ಸೇತುರಾಮ ಅವರು ಪವನಪುರ ಸ್ಟೇಶನ್ ಮಾಸ್ತರ. ಅವರ ವರ್ಗಾವಣೆ ಆದಾಗ ಬಿಳ್ಕೊಡುವ ಸಮಾರಂಭದಲ್ಲಿ ಅಲ್ಲಿ ಭಾಗವಹಿಸಿದವರು ಹೇಮಂತನಲ್ಲಿ ಇರುವ ಪ್ರತಿಭೆ ಹಾಗೂ ಹೊಸ ವಿಷಯಗಳ ತಿಳಿದು ಕೊಳ್ಳುವ ಉತ್ಸುಕತೆ ಬಗ್ಗೆ ತುಂಬಾ ಕೊಂಡಾಡಿದರು. 

ಇಂತಹ ಅಪರೂಪದ ಹುಡುಗ ಇರುವದು ವಿರಳ.


Rate this content
Log in