STORYMIRROR

MADHURAPRASAD P

Others

3  

MADHURAPRASAD P

Others

ತಾಯಿಯೇ ಮೊದಲ ದೈವ .......

ತಾಯಿಯೇ ಮೊದಲ ದೈವ .......

1 min
11.4K

ನಿನ್ನ ಕರುಳ ಸೀಳಿ ಹೊರಬಂದ ನಾನು,

ನಿನ್ನ ಮಡಿಲಲಿ ಎಂದಿಗೂ ಸಣ್ಣ ಕೂಸೇ 

ಇನ್ನೂ ನೂರು ವರುಷ ತುಂಬಿದರೂ,

ನಿನ್ನ ಕೈಯಿಂದ ನನ್ನ ತಲೆಯ ಸವರಿದರೆ ಸಾಕು 

ನನ್ನ ಆತಂಕ, ಅಧೈರ್ಯವೆಲ್ಲವೂ ಮಾಯ,


ನಾನು ರೋಗ ಪೀಡಿತನಾದಾಗ 

ನನ್ನ ಹಾರೈಸಲು ಬರುವ ಮೊದಲ ಜೀವಿ ನೀನು,

ನಾನು ಕಂಡ ಮೊದಲ ದೈವವು ನೀನೇ- 

-ತಾಯೀ ಹೇಗೆ ತೀರಿಸಲಿ ನಿನ್ನೀ ಋಣವ,

ಮರು ಜನ್ಮಕೂ ನನ್ನನ್ನು ಮಾಡಿಕೋ "ಅಮ್ಮ " ನಿನ್ನ ಮಗುವ . 


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ