STORYMIRROR

#MyDadMyHero

SEE WINNERS

Share with friends

ಮನೆಗೆ ಆಧಾರವಾದ ತಂದೆಯ ಹಾಗು ಮಕ್ಕಳ ಸಂಬಂಧ ಗಳನ್ನೂ 

ಗುರುತಿಸಿ ಗೌರವಿಸುವ ದಿವಸವೇ ಫಾಧರ್'ಸ್ ಡೇ.

ನಿಮ್ಮನ್ನು ಎತ್ತಿ ಮುದ್ದಿಸಿ ಹೆಗಲ ಮೇಲೆ ಕೂಡಿಸಿಕೊಂಡು ನಿಮ್ಮ 

ಬೇಡಿಕೆಗಳನ್ನು ಈಡೇರಿಸುತ್ತ ನಿಮ್ಮ ಕೈ ಹಿಡಿದು ನಡೆಸುವ ನಿಮ್ಮ 

ನಿಜ ಜೀವನದ ಹೀರೋ ಆತ.  ತನ್ನ ಬಗ್ಗೆ ಕಿಂಚಿತ್ತೂ ಯೋಚಿಸದೆ 

ನಿಸ್ವಾರ್ಥತೆಯಿಂದ ನಿಮ್ಮನ್ನು ಆಡಿಸಿ ಬೆಳೆಸುವಾತ.

ಕುಟುಂಬದ ಬೆನ್ನೆಲುವಾದ ತಂದೆಗೆ ನಮನ ಸಲ್ಲಿಸುವ ಸಲುವಾಗಿ 

ಸ್ಟೋರಿ ಮಿರರ್ ಪ್ರಸ್ತುತ ಪಡಿಸುತ್ತಿದೆ; #MyDadMyHero  ಕಾಂಟೆಸ್ಟ್.                                    

ವಿಷಯ

ನಿಮ್ಮ ತಂದೆಯ ಜೊತೆ ಕಳೆದ ಆ ಮಧುರ ಕ್ಷಣಗಳು 

ಈ ಕೆಳೆಗೆ ಕೆಲವು ವಿಷಯಗಳನ್ನು ನಿಮ್ಮ ನೆರವಿಗಾಗಿ ಕೊಟ್ಟಿದ್ದೇವೆ

#ತಂದೆಯಜೊತೆಕ್ರಿಕೆಟ್

#ತಂದೆಯಜೊತೆ ಸೈಕಲ್ ಕಲಿಕೆ

#ಅಡುಗೆಮನೆಯಲ್ಲಿತಂದೆಯ ಜೊತೆ 

#ತಂದೆಯಜೊತೆ ಕಳೆದ ಆ ವಿಶೇಷ ಗಳಿಗೆಗಳು

ನಿಯಮಗಳು

1.        ನೀವು ಸಬ್ಮಿಟ್ ಮಾಡುವ ವಿಷಯ - ತಂದೆ

2.        ಈ ಹ್ಯಾಶ್ಟ್ಯಾಗ್ ನಿಮ್ಮ ಕಾಂಟೆಂಟ್ನಲ್ಲಿ ಬಳಸಿ #MyDadMyHero 

3.        ನೀವು ಯಾವುದೇ ರೀತಿಯ ಕಥೆ ಹಾಗು ಕವನ ಗಳನ್ನೂ ಬರೆಯಬಹುದು 

4.        ವಿಜೇತರನ್ನು ಎಡಿಟೋರಿಯಲ್ ಸ್ಕೋರ್ ಮೂಲಕ ನಿರ್ಧರಿಸಲಾಗುವುದು.

5.        ನಿಮ್ಮ ಒರಿಜಿನಲ್ ಕಂಟೆಂಟ್ ಮಾತ್ರ ಸಬ್ಮಿಟ್ ಮಾಡಿ.  ನೀವು ಎಷ್ಟು 

     ಬೇಕಾದರೋ ಬರೆಯ ಬಹುದು. 

6.        ಶಬ್ದಗಳ ಪರಿಮಿತಿ ಇಲ್ಲ 

7.        ಕೇವಲ ಲಿಂಕ್ ಮೂಲಕ ಮಾತ್ರ ಸಬ್ಮಿಟ್ ಮಾಡಿ. ಇತರೆ ಮಾಧ್ಯಮಗಳ 

     ಮೂಲಕ ಮಾಡುವ ಸಬ್ಮಿಟ್ ಪರಿಗಣಿಸಲಾಗುವುದಿಲ್ಲ. 

8.        ಭಾಗವಹಿಸಲು ಯಾವುದೇ ಶುಲ್ಕ ವಿಲ್ಲ 

9.        ನಿಮ್ಮ ಪ್ರೊಫೈಲ್ ನಲ್ಲಿ, ಸರ್ಟಿಫಿಕೇಟ್ ಲಭ್ಯ

ಕೆಟಗರಿ

ಕಥೆ

ಕವನ

Languages:

English, Hindi, Marathi, Tamil, Telugu, Malayalam, Kannada, Odia & Bangla.

ಬಹುಮಾನಗಳು

ಸ್ಪರ್ದಿಸುವ ಪ್ರತಿಯೊಬ್ಬರಿಗೂ ಸರ್ಟಿಫಿಕೇಟ್

ಪ್ರತಿ ಭಾಷೆಯಲ್ಲಿನ ಟಾಪ್ 20ನ್ನು ಈ-ಬುಕ್ ಮೂಲಕ ಪಬ್ಲಿಶ್ ಮಾಡಲಾಗುವುದು. 

ವಿಜೇತರಿಗೆ, ವಿಶೇಷ ಸರ್ಟಿಫಿಕೇಟ್

ಸಬ್ಮಿಷನ್ ಪಿರಿಯಡ್: ಜೂನ್ 6, 2021 ರಿಂದ ಜೂನ್ 30, 2021

ಫಲಿತಾಂಶ: ಜೂಲೈ 28, 2021

Contact: Email: neha@storymirror.com

Phone number: +91 9372458287