Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

#30 Days Diary Writing Challenge

SEE WINNERS

Share with friends

ಮಹಾ ಮಾರಿ ಇಂದಾಗಿ ಜನ ಜೀವನ ಸ್ತಬ್ಧವಾಗಿದೆ.  ಶಾಲೆ, ಕಾಲೇಜು, ಆಫೀಸ್, 

ಸ್ಪೋರ್ಟ್ಸ್ ಹಾಗು ವಿಹಾರ ಇವುಗಳೆಲ್ಲವೂ ನಿಂತು, ನಾವು ಜೀವಿಸುವ ರೀತಿಯಲ್ಲಿ 

ಪೂರ್ಣ ರೂಪದಲ್ಲಿ ಬದಲಾವಣೆಯಾಗಿದೆ. ಕೆಲವರು ಈ ಹೊಸ ಜೀವನ ರೀತಿಗೆ 

ಹೊಂದಿಕೊಂಡು ಜೀವನ ನಡೆಸಿಕೊಂಡು ಹೋಗುತ್ತಿದ್ದಾರೆ, ಇನ್ನು ಕೆಲವರು, 

ಹೊಸ ಜೀವನ ರೀತಿಗೆ ಒಗ್ಗಿಕೊಳ್ಳದೆ ಹೆಣಗಾಡುತ್ತಿದ್ದಾರೆ. ಒಂದಂತೂ ನಿಜ; ಪ್ರತಿಯೊಬ್ಬರಿಗೆ, 

ಅವರದೇ ಆದ ಹೊಸರೀತಿಯ ಅನುಭವಗಳಾಗಿವೆ.

30 ಡೇಸ್ ಡೈರಿ ರೈಟಿಂಗ್ ಚಾಲೆಂಜ್ ಎಂಬ ಹೊಸ ಕಾಂಟೆಸ್ಟ್ ಅನ್ನು ಸ್ಟೋರಿ 

ಮಿರರ್ ಪ್ರಸ್ತುತ ಪಡಿಸುತ್ತಿದೆ.  ನಿಮ್ಮ ಪ್ರತಿನಿತ್ಯದ ಅನುಭವವನ್ನು ಕಥೆ ಅಥವಾ ಕವನ 

ರೂಪದಲ್ಲಿ ಬರೆದು ಇತರರೊಂದಿಗೆ ಹಂಚಿಕೊಳ್ಳಿ.

ನಿಯಮಗಳು:

1.        ನೀವು ನಿಮ್ಮ ಅನುಭವಗಳನ್ನು, ಕೇವಲ ಕಥೆ, ಕವನ ಹಾಗು ಆಡಿಯೋ  ಮೂಲಕ ಮಾತ್ರವೇ ಬರೆಯಬೇಕು. 

2.        ನೀವು ಒಂದಕ್ಕಿಂತ ಹೆಚ್ಚು ಕೆಟಗರಿ  (ಕಥೆ, ಕವನ, ಆಡಿಯೋ ) ಯಲ್ಲಿ ಭಾಗವಹಿಸಬಹುದು.  

     ಆದರೆ, ಪ್ರತಿ ಕ್ಯಾಟೆಗೋರಿಯಲ್ಲಿ 30 ಸಬ್ಮಿಷನ್ ಮಾಡಬೇಕು. 

3.        ವಿಜೇತರನ್ನು 30 ದಿನ ಮಾಡಿರುವ ಕಂಟೆಂಟ್ ಮೂಲಕ ನಿರ್ಧರಿಸಲಾಗುವುದು. 

     ಹಾಗೆಂದು ನೀವು ಕೇವಲ 5 ದಿನದಲ್ಲಿ 30 ಕವನಗಳನ್ನು ಬರೆದು ಕಳುಹಿಸಬಾರದು. 

     30 ದಿನಗಳಲ್ಲಿ  ದಿನಕ್ಕೊಂದರಂತೆ ಬರೆಯ ಬೇಕು. 

4.        ಕೇವಲ ಕಥೆ ಅಥವಾ ಕವನಗಳನ್ನು ಮಾತ್ರ ಸಬ್ಮಿಟ್ ಮಾಡಿ; ಲೇಖನ ಹಾಗು, ಪ್ರಭಂದಗಳಿಗೆ ಅವಕಾಶವಿಲ್ಲ.

5.        ನೀವು ಒರಿಜಿನಲ್ ಕಂಟೆಂಟ್ ಸಬ್ಮಿಟ್ ಮಾಡಬೇಕು; ನೀವು ಎಷ್ಟು ಬೇಕಾದರೂ ಬರೆಯ ಬಹುದು. 

6.        ಶಬ್ದಗಳ ಪರಿಮಿತಿ ಇಲ್ಲ. 

7.        ಕೇವಲ ಲಿಂಕ್ ಮೂಲಕ ಮಾತ್ರ ಸಬ್ಮಿಟ್ ಮಾಡಬೇಕು; ಇಮೇಲ್ ಅಥವಾ ಪೋಸ್ಟ್ ಮೂಲಕ ಎಂಟ್ರಿ ಪರಿಗಣಿಸುವುದಿಲ್ಲ. 

8.        ಭಾಗವಹಿಸಲು ಯಾವುದೇ ಶುಲ್ಕವಿಲ್ಲ 

9.        ನಿಮ್ಮ ಪಾರ್ಟಿಸಿಪೇಷನ್ ಸರ್ಟಿಫಿಕೇಟ್ ನಿಮ್ಮ ಪ್ರೊಫೈಲ್ನ ಸರ್ಟಿಫಿಕೇಟ್ ಸೆಕ್ಷನ್ ನಲ್ಲಿ ದೊರೆಯುತ್ತದೆ

ಕೆಟಗರಿ

ಕಥೆ

ಕವನ

ಆಡಿಯೋ

Languages:  English, Hindi, Marathi, Gujarati, Tamil, Telugu, Malayalam, Kannada, Odia & Bangla.

ಬಹುಮಾನಗಳು

·         ಪ್ರತಿ ಸ್ಪರ್ದಿಗೂ ಸರ್ಟಿಫಿಕೇಟ್

·         ಸಂಪೂರ್ಣ 30 ದಿನ ಭಾಗವಹಿಸಿದವರಿಗೆ ತಮ್ಮ ಕಂಟೆಂಟ್ ಈ ಬುಕ್ ಮೂಲಕ ಪ್ರಕಟಿಸುವ ಅವಕಾಶ 

·         ವಿಜೇತರಿಗೆ ವಿಶೇಷ ಸರ್ಟಿಫಿಕೇಟ್

 ಸಬ್ಮಿಷನ್ ಪಿರಿಯಡ್ 1 ಜೂನ್, 2021 ರಿಂದ 30 ಜೂನ್, 2021

ಫಲಿತಾಂಶ; ಜೂಲೈ 30, 2021.

Contact:

Email: neha@storymirror.com

Phone number: +91 9372458287