Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

CHETAN BM

Romance Classics Inspirational

3  

CHETAN BM

Romance Classics Inspirational

ಸಾಧನೆ ಇರದ ಜೀವನ

ಸಾಧನೆ ಇರದ ಜೀವನ

1 min
147


 ಸಾಧನೆ ಇರದ ಈ ಜೀವನ

ಸಾಕು ಎನ್ನುವ ಹೊತ್ತಿಗೆ

ಸಾಯುವ ಸಮಯವು ಬರುತ್ತದೆ 

 ಸಾಗುವ  ದಾರಿಯುದ್ದಕ್ಕು

ಸಮಯವು ಸನ್ನೆ ಮಾಡಿ ಹೇಳಿತ್ತು

ನಾನು ಮರಳಿ ಬಾರೆನು ಎಂದಿಗೂ...

ಬಯಸದಿರು ನೀ ನನ್ನನ್ನು....

ನಿನ್ನ ಬಯಕೆಗೆ ನಾನು ಬರುವುದಿಲ್ಲ

ನಾ ಬಂದಾಗ ನೀ ಬಯಸುದಿಲ್ಲ ಬಯಸಿದ್ದು

ಎಲ್ಲಾ ಸಿಗುವಾಗ ನೀ ಮನುಷ್ಯನಾಗಿರುವುದಿಲ್ಲ


Rate this content
Log in