STORYMIRROR

Kavya Setty

Others

2  

Kavya Setty

Others

ನಾನು

ನಾನು

1 min
125

ಕಣ್ಣಿಗೆ ಕಾಣುವ ಬರಹಗಾರ ನಾನು 


ಆ ಕಣ್ಣಿನಲ್ಲಿ ಕಾಣುವ ಬಿಂಬ ನೀನು 


ನಿನ್ನ ಕಣ್ಣಿನ ಜೊತೆ ಮಾತಾಡುವ ಮಾಯಗಾರ ನಾನು 


ಕಣ್ಣಿನ ಜೊತೆ ಆಟವಾಡುವ ರೆಪ್ಪೆ ನೀನು 


ಕಾಣುವ ಕಣ್ಣಿಗೆ ಅಂದಗಾರ ನಾನು


ಕಾಣುವ ಕಣ್ಣಿನ ಮಾತುಗಾರ ನೀನು 


ಕಣ್ಣಿನ ಸೆಳತಕ್ಕೆ ಸಿಕ್ಕ ಮೋಡಿಗಾರ ನಾನು 


ಸೆಳೆತಕ್ಕೆ ಸಿಕ್ಕಿ ಹರಿದ ಕಣ್ಣೀರಿನ ಹನಿ ನೀನು 




Rate this content
Log in